" /> ಟೆಂಡರ್ ನಿರ್ವಹಣಾ ಸೇವೆ |

ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್)

ಕರ್ನಾಟಕ ಸರ್ಕಾರದ ಸಂಸ್ಥೆ

Project Description

ಟೆಕ್ಸಾಕ್, ಸರ್ಕಾರದ ವಿವಿಧ ಇಲಾಖೆ/ಸಂಸ್ಥೆಗಳಿಗೆ ಕಾರ್ಯನಿಯೋಜಕರನ್ನು / ಸೇವಾದಾರರನ್ನು ಆಯ್ಕೆಮಾಡಲು ಇ-ಟೆಂಡರ್ ನಿರ್ವಹಣಾ ಸೇವೆಗಳನ್ನು ಒದಗಿಸುತ್ತಿದೆ. ಕಾರ್ಯನಿಯೋಜನೆ ಅಂಗವಾಗಿ ಟೆಂಡರ್ ನೋಟಿಫಿಕೇಶನ್ ನಿಂದ ಆರಂಭಿಸಿ ಟೆಂಡರ್ ಡಾಕ್ಯುಮೆಂಟಿನ ತಯಾರಿ ಸೇರಿದಂತೆ ಆಯ್ಕೆಯಾದ ಟೆಂಡರುದಾರರ ಜೊತೆ ಸೇವಾ ಒಪ್ಪಂದವನ್ನು ಮಾಡುವ ತನಕ ಸೇವೆಯ ಪ್ಯಾಕೇಜನ್ನು ಒದಗಿಸುತ್ತಿದೆ. ಇದುವರೆಗೆ ವಿವಿಧ ಇಲಾಖೆ/ಸಂಸ್ಥೆಗಳಿಗೆ ಸುಮಾರು 25 ಕ್ಕಿಂತಲೂ ಹೆಚ್ಚು ಟೆಂಡರ್ ನಿರ್ವಹಣಾ ಸೇವೆಗಳನ್ನು ಕೈಗೊಂಡಿದೆ.

Project Details