" /> ನವ ಮಂಗಳೂರು ಬಂದರು ಟ್ರಸ್ಟ್ (ಎನ್.ಎಂ.ಪಿ.ಟಿ.)ಯಲ್ಲಿ ಎರಡು ಉಗ್ರಾಣಗಳ ನಿರ್ಮಾಣಕ್ಕೆ ಯೋಜನಾವರದಿ |

ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್)

ಕರ್ನಾಟಕ ಸರ್ಕಾರದ ಸಂಸ್ಥೆ

Project Description

ಎನ್.ಎಂ.ಪಿ.ಟಿ.ಯು ಮೂಲಭೂತ ಸೌಕರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಎರಡು ಹೆಚ್ಚುವರಿ ಉಗ್ರಾಣಗಳನ್ನು ನಿರ್ಮಿಸಲು ಪ್ರಸ್ತಾಪಿಸಿದ್ದು, ಈ ಯೋಜನೆಗೆ ಭಾರತ ಸರ್ಕಾರದ ಎಸೈಡ್ ಯೋಜನೆಯಲ್ಲಿ ಆರ್ಥಿಕ ಬೆಂಬಲವನ್ನು ಪಡೆಯಲು ಅಗತ್ಯವಿರುವ ಯೋಜನಾವರದಿಯನ್ನು ತಯಾರಿಸುವ ಕಾರ್ಯನಿಯೋಜನೆಯನ್ನು ಟೆಕ್ಸಾಕಿಗೆ ವಹಿಸಿದೆ. ಟೆಕ್ಸಾಕಿನ ವರದಿ ಆಧಾರದ ಮೇರೆಗೆ ಎನ್.ಎಂ.ಪಿ.ಟಿ.ಯು ನಮೂದಿಸಿರುವ ಆರ್ಥಿಕ ಬೆಂಬಲವನ್ನು ಪಡೆದಿರುತ್ತದೆ.

Project Details