- ಹೂಡಿಕೆಯ ಅವಕಾಶವುಳ್ಳ ನಿರ್ಧಿಷ್ಟ ಸ್ಥಳ ಮತ್ತು ಯೋಜನೆಗಳ ಗುರುತಿಸುವಿಕೆ
- ಶಾಸನಬದ್ಧ ಮತ್ತು ಕಾರ್ಯವಿಧಾನದ ಪರವಾನಗಿಗಳನ್ನು ಪಡೆಯಲು ನೆರವು
- ಕಾರ್ಯಸಾಧ್ಯತೆ ಅಧ್ಯಯನಗಳು ಮತ್ತು ಪರಿಸರ ಪರಿಣಾಮ ಅಧ್ಯಯನಗಳು
- ವಿವರವಾದ ಯೋಜನಾ ವರದಿ
- ಮಾರುಕಟ್ಟೆ ಸಮೀಕ್ಷೆ ಮತ್ತು ಸಂಶೋಧನೆ
- ಯೋಜನಾ ಅನುಷ್ಠಾನ ಮತ್ತು ಪ್ರಮುಖ ನೆರವು
- ಪುನರ್ ಸಂಘಟನೆ ಮತ್ತು ಉದ್ಯಮಗಳ ಪುನರ್ರಚನೆ
- ಸ್ವತ್ತುಗಳ ಮೌಲ್ಯನಿರ್ಣಯ, ಮಾನವ ಶಕ್ತಿ ಯೋಜನೆ ಮತ್ತು ಆಯವ್ಯಯ ನಿಯಂತ್ರಣ ಅಧ್ಯಯನ
- ಶಕ್ತಿ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ, ಕಾರ್ಪೊರೇಟ್ ಯೋಜನೆ, ತಂತ್ರಜ್ಞಾನ ವರ್ಗಾವಣೆ
- ರೋಗನಿರ್ಣಯದ ಅಧ್ಯಯನ ಮತ್ತು ರೋಗಗ್ರಸ್ತ ಕೈಗಾರಿಕೆಗಳ ಪುನರ್ವಸತಿ
- ತರಬೇತಿ ಕಾರ್ಯಕ್ರಮಗಳ ವಿನ್ಯಾಸ ಮತ್ತು ಸಂಯೋಜನೆ
- ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ವರದಿ.